Indian regional social media platform Sharechat’s Moj app, 10 Million Downloads In 6 Days After Indian government on 29 June banned 59 Chinese apps<br /><br /><br /><br />ಭಾರತೀಯ ಪ್ರಾದೇಶಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್‌ಚಾಟ್‌ನ ಮೊಜ್ ಆ್ಯಪ್, ಜೂನ್ 29 ರಂದು ಭಾರತ ಸರ್ಕಾರವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ನಂತರ ಪ್ರಾರಂಭಿಸಲಗಿತು. ಆಶ್ಚರ್ಯದ ವಿಚಾರ ಏನಪ್ಪಾ ಅಂದರೆ, ಆರು ದಿನಗಳಲ್ಲಿ 10 ದಶಲಕ್ಷ ಡೌನ್‌ಲೋಡ್‌ಗಳನ್ನು ಗಳಿಸಿದೆ.
